Latest TV Channels :
Home » , , » Public TV Kannada News Channel Live Steaming | Watch Public TV Kannada News Live

Public TV Kannada News Channel Live Steaming | Watch Public TV Kannada News Live

{[['']]}

Share this article :

+ comments + 40 comments

17 June 2016 at 22:56

Pls stop displaying silly BREAKING news. .
If you put any BREAKING NEWS it should be worth it...if you show silly news as breaking news ,that shows your standardness.
Mr rangantha ,pls guide your team properly.
" suddhi maadakke suddhi thorsbedi "

17 June 2016 at 23:03

Another day you displayed BREAKING NEWS in PUBLIC TV as
" mangaloorina engineer Na maneli.. 2 adi udhdha nagarahaavu paththe"
Is it a a breaking news.
Pls don't forget that people are gauging ur channel..
I think this is how news channels have lost the quality.
Your TRP would also be underated.
Pls wake up Mr ranaganatha public tv

17 June 2016 at 23:04

26 June 2016 at 23:19

Ranganath sir, nanna request enu andre yavade suddiyannu breaking news nalli aakidare adu thumba tukavagirabeku. ittichige public tv yalli sanna sanna vicharavannoo kuda breaking news nalli hakuttari e vichara tamma gamanakke bandiruvadilla antha baviseddene ekendare tamma kelasada bagge navu dinalu noduttirutteve. dayavittu tamma sibbandige tilisabeku. thanking you Sangappa Kumbar, Narayanapur Tq Shurapur Dist Yagadigiri.

22 July 2016 at 05:41

sir this is all diploma Karnataka students madthedhive e year andhre 2016 li sellybus change madidhre so please carryover increasing madke thilsi sir

22 July 2016 at 05:42

dhayavittu carryover bagge gamana kodi Nam jeevana save madi pls sir yendhru information bekdhru nidutheve 8549072143

24 August 2016 at 10:08

Hello Rnganath sir, pls try to give the clear picture about rajakave uttari it's just wanted to know from the drain how manu feet is gonna be demolished....

N to be Frank goverment democracy should stand for the people by the people n to the people ... By demolishing homes they r not gonna do good to people bangalore gonna be a graveyard rather a better city

31 August 2016 at 18:08

"ಶ್ರೀಮಂತರ ರಕ್ಷಣೆಗೆ ಕಾನೂನುಗಳನ್ನು ಅಧಿ ಸ್ಥಾಪಿಸಲಾಗಿದೆಯೇ..?"
----------------------------------------------------------------------------------
ರಾಜಾ ಕಾಲುವೆ ನೆಪದಲ್ಲಿ ಬಾಣಂತಿಯೋರ್ವರ ಅಳಲನ್ನೂ ಕೇಳದೆ..ಸಾಲಾ ಸೋಲಾ ಮಾಡಿಕೊಂಡು ಮನೆ ನಿರ್ಮಿಸಿಕೊಂಡು ಮನೆ ಪ್ರವೇಶದ ಸಂಭ್ರಮದಲ್ಲಿದ್ದವರ ಅಳು ರೋಧನೆಯನ್ನು , ಕಾಲಿಗೆ ಬಿದ್ದು ಅಧಿಕಾರಿಗಳನ್ನು ಬೇಡಿಕೊಂಡರೂ ಲೆಕ್ಕಿಸದೆ ರಾಕ್ಷಸಜರಂತೆ ನುಗ್ಗಿ ಬಡವರು,ಮಾಧ್ಯಮ ವರ್ಗದವರ ನಾಗರೀಕರ ಮೇಲೆ ಅಟ್ಟಹಾಸದಿಂದ ಮನೆಗಳನ್ನು ನೆಲಸಮ ಮಾಡಿ ಅಮಾನವೀಯವಾಗಿ ನಡೆದುಕೊಂಡವರ ಮೇಲೆ ರಾಜ್ಯ ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಕ್ರಿಮಿನಲ್ ಮೊಕದ್ದಮೆ ಧಾಖಲಿಸಿಕೊಂಡು ಅಧಿಕಾರಿಗಳನ್ನು ಮತ್ತು ಬಿ ಬಿ ಎಂ ಪಿ ಆಯುಕ್ತರು ಮೇಯರುಗಳ ಮೇಲೆ ಕ್ರಮ ಜರುಗಿಸಲಿಲ್ಲವೇಕೆ..? ಹಣ ಇಲ್ಲದವರ ಮೇಲೆ ಶಕ್ತಿ ಇಲ್ಲದವರ ಮೇಲೆ ಕಾನೂನು ವೀರ ಘೋಷ ಮಾಡಿ ಅಧಿಕಾರಿಗಳೇ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಬಿಡಬೇಡಿ ಎಲ್ಲವನ್ನೂ ಕೆಡವಿ ಹಾಕಿ ಎಂದು ಆದೇಶ ನೀಡಿದ್ದ ರಾಜ್ಯ ಉಚ್ಚ ನ್ಯಾಯಾಲಯ..ಶಕ್ತಿವಂತರ ಕಟ್ಟಡಗಳನ್ನು ತೆರವುಗೊಳಿಸಲು ದಿಟ್ಟ ಆದೇಶವನ್ನು ಸ್ವಯಂ ಪ್ರೇರಿತವಾಗಿ ಏಕೆ ಆದೇಶಿಸಲಿಲ್ಲ. ಕಾನೂನುಗಳು ಶ್ರೀಮಂತರಿಗೊಂದು ಬಡವರಿಗೊಂದು ಎಂದು ಇವೆಯೇ.,? ಶ್ರೀಮಂತರ ರಕ್ಷಣೆಗೆ ಕಾನೂನುಗಳನ್ನು ಅಧಿ ಸ್ಥಾಪಿಸಲಾಗಿದೆಯೇ..? ಹಣವಂತರು ಶಕ್ತಿವಂತರ ಲಾಭಿ ಮುಂದೆ ಬಡವರು ಏನು ಮಾಡಿಯಾರು..ಎಂಬ ನಿರ್ಲಕ್ಷವೇ..? ನ್ಯಾಯಾಲಯಗಳಲ್ಲಿ ನ್ಯಾಯ ಲಯವಾಗುತ್ತಿರುವುದೇಕೆ..? ಬಡವರ ಮೇಲೆ ವೀರ ಪೌರುಷದ ಆದೇಶ ನೀಡುವ ಕಾನೂನುಗಳು ನಮಗೆ ಬೇಕಾಗಿಲ್ಲ. ಪ್ರಜ್ಞಾ ಪೂರ್ವಕವಾಗಿ ಮಾತನಾಡುತ್ತಿದ್ದೇನೆ...ಶ್ರೀಮಂತರೇ ಅವರ ವಿವೇಚನಾನುಸಾರ ರಾಜಕೀಯ ದಳ್ಳಾಳಿತನ ಮಾಡಿಕೊಂಡಿರಲಿ. ನ್ಯಾಯಾಲಯಗಳನ್ನು ಮುಚ್ಚಿ ಬಿಡುವುದೇ ಅಥವಾ ನಿಷ್ಪಕ್ಷಪಾತ ನಿರ್ಣಯ ಕೈಗೊಳ್ಳಲು ಕಾನೂನಿಗೆ ಸಾಮರ್ಥ್ಯವಿದೆ ಎಂದು ಸಾಬೀತು ಮಾಡುವತನಕ ನ್ಯಾಯಾಲಗಳ ಕಲಾಪ ನಿಲ್ಲಿಸಿಬಿಡುವುದೇ ಸೂಕ್ತ. ಎಂದು ಅಂಗೀಕರಿಸಿ ಸುಮ್ಮನಾಗುವುದೇ. ಎಲ್ಲಿದೆ ಸಾರ್ವಜನಿಕ ಹಿತಾಸಕ್ತಿ ನ್ಯಾಯಾಲಯಗಳಲ್ಲಿ..?
J.M.RAJASHEKHARA
RANEBENNURU
9448962082

5 September 2016 at 09:30

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಅವೈಜ್ಞಾನಿಕ .ಕರ್ನಾಟಕದ ಪರಿಸ್ಥಿತಿ ತಿಳಿದು ನಂತರ ಆದೇಶ ಮಾಡಿದರೆ ಸರಿ ಆಗುತ್ತಿತ್ತು. ಇನ್ನೂ ವಿಚಾರಣೆಯನ್ನೇ ಮಾಡದೇ ನೀವು ಬದುಕಿ ಇತರರಿಗೂ ಬದುಕಲು ಬಿಡಿ ಎಂದು ಸುಪ್ರೀಂ ಹೇಳಿದ್ದ ಮಾತು ಕೇಳಿದ್ದ ನನಗೆ ಆಗಲೇ ತೀರ್ಮಾನ ಮಾಡಿತ್ತು ಎಂಬುದು ಸ್ಪಷ್ಟ.
ನಾಲ್ಕು ವರ್ಷಗಳ ಕಠಿಣ ಶಿಕ್ಷೆ + 100 ಕೋಟಿ ದಂಡ ವಿಧಿಸಿದ್ದ ಪ್ರಕರಣ ಸುಪ್ರೀಂ ನಲ್ಲಿ ಏನಾಯ್ತು. ಮೊದಲು ರಾಜಕೀಯ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಷ್ಟು ಗಟ್ಟಿತನ ತೋರಿಸಲು ನ್ಯಾಯಾಲಯ ಮುಂದಾಗಲಿ.

12 September 2016 at 00:07

ತಮಿಳು ಹೋರಾಟಗಾರರು ತುಂಬಾ ದೊಡ್ಡ ತಪ್ಪು ಮಾಡುತ್ತಿದ್ದಾರೆ. ನಾವು ಎಷ್ಟೇ ಬಂದ್, ಪ್ರತಿಭಟನೆ ಮಾಡಿದರೂ ಕೂಡ. ಯಾವೊಬ್ಬ ತಮಿಳು ಮಾತಾಡುವವರನ್ನು ಮುಟ್ಟಿರಲಿಲ್ಲ. ಈ ಪ್ರಚೋದನೆಗೆ ನಾವೇನಾದರೂ ಪ್ರತಿಕ್ರಿಯೆ ಕೊಟ್ಟರೆ, ಮುಟ್ಟಿ ನೋಡಿಕೊಳ್ಳುವ ಇತಿಹಾಸ ಸೃಷ್ಟಿ ಆಗೋಗುತ್ತೆ.
ನೀವು ನಮ್ಮ ಮೇಲೆ ಕೈ ಮಾಡುವ ಮುಂಚೆ ಒಂದು ಸಲ ಬೆಂಗಳೂರಲ್ಲಿ ಇರೋ ನಿಮ್ಮ ಅಣ್ಣ-ತಮ್ಮಂದಿರ ಬಗ್ಗೆ ಯೋಚಿಸಿ..
ಹಂಗೂ ಮುಂದುವರಿದರೆ.. ಅಷ್ಟೆ... ದೇವರೆ ನಿಮ್ಮನ್ನ ಕಾಪಾಡಬೇಕು..
ರಿಗಾರ್ಡ್ಸ್:-ತೂಗುದೀಪ ಗ್ರೂಪ್ಸ್-ರೀ

12 September 2016 at 02:44

BLOCK THE FLOW OF WATER IN TH ERIVER BUID DAM ACROSS NOT A DROP OF WATER SHOULD FLO WTO METTUR , STOP STOP STOP WATER FLOW

12 September 2016 at 03:01

radha madam neevu helthidhiralwa driver galu iruvaga kallanna eseyodhu humanity alla antha hagadre tamilnadinalli kannadigara mele manasige bandanthe hodithidharalwa adu humanity na hagadre heli madam... navu hospital nalli treatment kododhanna stop madidhiva heli madam.. neevu namge humanity thorsi antha helthidhira nija olledhu adre tamilnadinavru madthirodhakke yak yaru kuda madthilla...

12 September 2016 at 04:48

Its very sad that y those people attacking.ನಾವೇನಾದರು ಹಾಗೆ ಮಾಡಿದರೆ ಕನ್ನಡ ನಾಡಿನಲ್ಲರೊ ತಮಿಳಿಗರೆಲ್ಲ ವಾಪಸ್ ಹೊಗಬೆಕಾಗುತ್ತೆ. ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ ಹೊರತು ಅವರ ಸಹಾಯ ನಮಗಿಲ್ಲ.

12 September 2016 at 08:20

ಕರ್ನಾಟಕ , ಆಂಧ್ರ ಪ್ರದೇಶ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯ ಒಂದು ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಅಲ್ಲಿ ನ್ಯಾಯಾಧೀಶರಾಗಿ ಬರುವವರಿಗೆ ಪಂಚ ರಾಜ್ಯಗಳ ಭಾಷೆಗಳ ಮೇಲೆ ಪ್ರಭುತ್ವ ಇರಬೇಕು. ಹೀಗೆ ದೇಶದಾಧ್ಯಂತ 5 ರಾಜ್ಯಗಳಿಗೆ ಒಂದರಂತೆ ಒಂದೊಂದು ಸುಪ್ರೀಂ ಕೋರ್ಟ್ ಸ್ಥಾಪಿಸಬೇಕು. ನ್ಯಾಯ ಈಗ ದುಬಾರಿಯಾಗುತ್ತಿದೆ. ಶಕ್ತಿವಂತರ ಮತ್ತು ಹಣವಂತರ ಪಾಲಿನ ರಕ್ಷಣಾ ವ್ಯೆವಸ್ಥೆಯ ನ್ಯಾಯಾಂಗ ನಮಗೆ ಬೇಕಾಗಿಲ್ಲ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯನ್ನು ನ್ಯಾಯಾಲಯದ ಆಡಳಿತ ಭಾಷೆಯನ್ನಾಗಿ ಕಡ್ಡಾಯವಾಗಿ ಜಾರಿಗೆ ತರಬೇಕು.
ತಮಿಳು ನಾಡಿನಲ್ಲಿ ಸಾಧ್ಯವಾಗಿರುವುದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷಗಳ ಅಧಿಕಾರ ಹಿತಾಸಕ್ತಿ ಕೇಂದ್ರಿತ ರಾಜಕೀಯ ಜನರಿಂದ ಕನ್ನಡ ನಾಡಿನ ಹಿತ ರಕ್ಷಣೆ ಖಂಡಿತಾ ಸಾಧ್ಯವಿಲ್ಲ. ಅಂತಾರಾಜ್ಯ ಸಂಬಂಧಗಳ ನಡುವೆ ಶಾಂತಿ.ನೆಮ್ಮದಿಯ ಸೌಹಾರ್ದತೆ ಸದಾ ಇರುವಂತೆ ಮಾಡುವ ಧೀ ಶಕ್ತಿ ಇರುವ ಧೀಮಂತ ಚಿಂತನಾ ಶ್ರೀಮಂತಿಕೆ ಉಳ್ಳ ನಾಯಕರ ಕೊರತೆ ದೇಶವನ್ನು ಕಾಡುತ್ತಿದೆ.

12 September 2016 at 08:21

12 September 2016 at 08:55

ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ದೇಶದ ಎಲ್ಲಾ ರಾಜ್ಯಗಳ ಭಾಷೆಯ ತಿಳುವಳಿಕೆ ಇದೆಯೇ. ಪ್ರಾದೇಶಿಕ ಸ್ಥಿತಿಗತಿಗಳ ಸಾಮಾನ್ಯ ಜ್ಞಾನ ಇದೆಯೇ.? ನಮ್ಮ ದೇಶದ ರಾಷ್ಟ್ರೀಯ ಭಾಷೆ ಇಂಗ್ಲಿಷ್ ? ಹಿಂದಿ? ಯಾವುದೇ ಒಂದು ಪ್ರಕರಣವನ್ನು ವಿಚಾರಣೆ ಅಂಗೀಕರೀಸುವ ಪೂರ್ವ ಪ್ರಾದೇಶಿಕ ಭಾಷೆ ಜ್ಞಾನ ಇರುವವರೇ ನ್ಯಾಯಾಯಧೀಶರಾಗಿದ್ದರೆ ಮಾತ್ರ ವಾಸ್ತವ ಅರ್ಥ ಮಾಡಿಕೊಳ್ಳಲು ಸಾಧ್ಯ ಪ್ರಾದೇಶಿಕ ಭಾಷಾ ಜ್ಞಾನ ಇಲ್ಲದ ನ್ಯಾಯಾಧೀಶರಿಗೆ ಪ್ರಾದೇಶಿಕ ಸಂಸ್ಕೃತಿ .ಇಲ್ಲಿನ ಜನರ ಬದುಕು ಬವಣೆ ಹೇಗೆ ತಿಳಿದಿರಲು ಸಾಧ್ಯ. ಸಾಮಾನ್ಯ ತಿಳುವಳಿಕೆ ಇಲ್ಲದ ಬುದ್ದಿವಂತರ ನಿರ್ಧಾರ ದೇಶದಲ್ಲಿ ಆಂತರಿಕವಾಗಿ ಎರಡು ರಾಜ್ಯಗಳ ಮಧ್ಯ ಅಶಾಂತಿ ತಾಂಡವಾಡುತ್ತದೆ ಎಂದರೆ ಅವರ ನಿರ್ಧಾರ ಅವೈಜ್ಞಾನಿಕ ಮತ್ತು ಅವಾಸ್ತವಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದರೆ ಆ ನ್ಯಾಯ ದಿಕ್ಕು ತಪ್ಪಿದ್ದು ಎನ್ನುವುದು ಈಗ ಜಗಜ್ಜಾಹೀರಾದ ಸಂಗತಿ. ಹಾಗಾದರೆ ಇಂತಹ ನ್ಯಾಯಾಂಗ ದೇಶಕ್ಕೆ ಅಗತ್ಯವೇ..? ತೀರ್ಪು ಬರೆದರೆ ಹಿಂಸೆ ಸಂಭವಿಸುತ್ತದೆ ಅಂದರೆ ಅದು ಮಾನವ ಹಕ್ಕುಗಳ ಉಲ್ಲಂಘನೆ. ಈ ದೇಶದಲ್ಲಿ ನ್ಯಾಯಾಂಗವೂ ಸಹಾ ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುವತ್ತ ಸಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ದೇಶವಾಸಿಗಳ ಭವಿಷ್ಯ ಕರಾಳ ಸ್ಥಿತಿ ತಲುಪುವುದು ಗ್ಯಾರಂಟೀ...?!

12 September 2016 at 18:50

Interlinking of rivers: an idea with flaws
water community water management
.
The initial plan to interlink India’s rivers came in 1858 from a British irrigation engineer, Sir Arthur Thomas Cotton. Since late last year, the scheme has been implemented by the Central government in several segments such as the Godavari-Krishna interlink in Andhra Pradesh, and the Ken-Betwa interlink in Madhya Pradesh. The evidence on the benefits of the interlinking scheme is mixed. On the one hand the project is built on hopes that it will boost per capita water availability for 220mn water-hungry Indians. The scheme also envisions an area more than twice the size of Andhra Pradesh receiving additional water for irrigation and to eventually even out the precarious swings between floods and droughts. Yet even as the project moves forward it must consider the risks at hand, which include the possibility that it could displace nearly 1.5 million people due to the submergence of 27.66 lakh hectares of land; and concerns surrounding escalating cost projections, which have reportedly jumped to something closer to Rs. 11 lakh crore. Part five of the six-part series focusses on river basins.
For most of March and April, Thursdays are dismal news days for India’s Central Water Commission (CWC), the nodal body responsible for commissioning dams and major water-storage bodies, and monitoring their health.
On that day they make public the state of water storage in India’s principal reservoirs and the general news has been that water has plummeted to historic lows, both in terms of the corresponding period of last year and also compared to the average storage of last ten years during the corresponding period.
Their view of river basins is not very different.
For the purposes of monitoring, the CWC divides India’s rivers into 12 major basins. The largest of them – the Ganga basin – is not the worst case. The CWC figures for April 28 show storage to be 7.8 BCM. While that may be less than the 10.6 BCM storage at the same time last year it is 22.8 per cent more than the decadal average of 6.35 BCM.

12 September 2016 at 18:51

However the numbers for the Indus basin and the Krishna basins are far from inspiring. The Indus this year is 35 per cent and the Krishna 67 per cent less than their 10-year normal.
The most updated estimates of per capita water availability in India’s river basins show stark inequality. The Brahmaputra basin, for instance, can annually support nearly 13000 cubic metres per person, whereas the Mahi has a scarce 260 cubic metres per person.
Inter-basin inequality
This well-known inequality in distribution is the reason why engineers at the CWC and India’s water resources ministry have urged for the diverting water from the Ganga basin, which floods even in drought years as it did in Assam this year, through a complex of canals and medium-sized storages into less-endowed rivers.
“Storage provides you flexibility in the uses of water. Dams are required but whether they must be big or small is something that must be decided based on the region they are located,” said G.S. Jha, the Chief of the CWC, in an interview.
Being able to successfully transfer water through the interlinking of rivers will mean 35 million hectares of irrigation, raising the ultimate irrigation potential from 140 million hectare to 175 million hectare and generation of 34000 megawatt of power, apart from the incidental benefits of flood control, navigation, water supply, fisheries, salinity and pollution control, according to the Central government.
Perils of linking rivers
Yet not all are convinced of the feasibility and benefits of the proposal. Water Resources Minister Uma Bharti argues that river interlinking will cost the government about Rs. 10 trillion and the spate of projects that involve connecting 14 for Himalayan rivers and 16 in peninsular India implies that 15,000 km of new canals will have to be added to relocate 174 BCM of water.
Apart from the massive displacement of people that such projects will bring about, says activist Himanshu Thakkar, they also threaten to obstruct the natural ecology of rivers.
Former Planning Commission member, Mihir Shah noted in a critique of India’s river-interlinking projects in the Economic and Political Weekly that in the Krishna river basin water storage in major and medium reservoirs has reached total water yield with virtually no water going into the sea in low rainfall years.

Since the Ganga basin’s topography is flat, building dams would not substantially add to river flows and these dams could threaten the forests of the Himalayas and impact the functioning of the monsoon system.
Climate change is another concern. In interlinking systems, it is assumed that the donor basin has surplus water that can be made available to the recipient basin.
“If in future, this basic assumption goes haywire for any system, wherein our perennial systems – mostly Himalayan – don’t retain the same character of being donor basins, then the whole concept goes for a toss. This will happen if the glaciers don’t sustain their glacier mass due to climate change,” explained A. Gossain, Professor at IIT Delhi who researches Indian water resources.
Professor Gossain however notes that alternatives such as curbing demand by efficient utilisation of existing water resources should be prioritised before making big-ticket investments in river interlinking.
Questions of storage needn’t always be seen in the light of big dams, adds Shashi Shekhar, Secretary, Ministry of Water Resources. The judicious use of canal water, growing crops that were appropriate to a region, encouraging drip irrigation and reviving traditional systems such as the use of tanks are also as important as creating new storage.
“Drought prone systems have a traditional network of tanks that were always employed for harnessing water during crises…a focus of the government is also to better use these systems across the country,” he said.

13 September 2016 at 09:34

Why you call cinema people's to talk news like big bulletin.why you give free public city to them.

14 September 2016 at 06:14

ರಿಯಲಿ ತುಂಬಾ ದನ್ಯವಾದಗಳು ಶ್ರೀ ರಂಗನಾತ್ ಅವ್ರಿಗೆ. ಏಕೆಂದರೆ ರಿಯಲ್ ಆಗಿ ತಪ್ಪುಮಾಡಿದವರಿಗೆ ಚಳಿ ಬಿಡಿಸುತ್ತೀರಿ ಅದಕ್ಕೆ. ತಪ್ಪಿದ್ದರೆ ಕ್ಶಮಿಸಿ ಬರವಣಿಗೆಯಲ್ಲಿ ಮಾತ್ರ.

15 September 2016 at 23:31

nimma kaiyalli neeru nilsakke agle ella yak sir nimma horata kavery parvagi elva

16 September 2016 at 00:14

nimma kaiyalli neeru nilsakke agle ella yak sir nimma horata kavery parvagi elva

19 September 2016 at 09:55

Dear Ranganath Sir,

I am very big fan of you, without missing watch your big bulletin and Belaku programs, very happy ti see your view on the issues and the way you criticize the people when they are doing wrong who ever it may be, hat's off to you. After being worked as a public servant for short duration of period I realized how the people are been torchered by these IDIOT politicians and government officers to extract the money in direct r indirect way. These bloody politicians has made common people and former's life miserable, so sad. Always I loo up to you in the big bulletin to see what is your view on that, you are always impartial, energetic, and brave-full.

When Anna Hazare started his campaign people like me git big inspiration and saw a ray of hope and dream which we started see. When Mr. Kejriwal floated his own party, our dreams became bigger and bigger. In recent days, all together we could see only negative shades of the few people of AAP party, but all are not true. Facts may be so many, but few issues related to AAP ministers/MLA's are genuine too. When one person starts talking of cleaning and reforming the society, the established outfits will be scary and looks to demolish the new one, no stone will be left throwing on them. For me, most of the cases, allegations against AAP leaders are belongs to this category only. On the other hand, how much one person can examine all their previous activities and admit them into the party, that looks certainly difficult but thats what Kejriwal talked for, so he should make sure that happens. Coming to their work in Delhi, I have heard that in spite of negative advertisement on news channels pressurized by our well known political outfits, big big corporate's and the issues related to some of the bad people inside the party, the party has done some wonderful work at the ground especially in education and health sector. I have not personally witnessed anything of such sort because I am kannadiga and based out in Bangalore, but what I would get the reports from few of the friends from Delhi is very positive. On that account, even their VAT policy is also a very good move, and even I have seen other states too are keen to implement their policies in their state's, ex, Kerala is trying to implement the VAT policy in Kerala, foreign media appreciated the Mohalla clinics they have opened in Delhi.

Recently out Health Minister Mr. Ramesh Kumar also met his counter part in Delhi and visited the Mohalla clinics to understand how effective it is. As I mentioned above, I am not sure how good it is. As of my understanding so far, Mr. Ramesh Kumar is one of the reasonably good politician in Karnataka irrespective of whichever the party he belongs to. Through this, I would like to request Public TV to interview him and show the people of Karnataka to know how the mohalla clinic works in Delhi, whether they are good r bad, along with other issues/problems pertained to the health sector in Karnataka. It's only my request/suggestion on the interest of people of Karnataka, we should accept the good things whoever it starts. Somehow, I could see the national TV channels are almost surrendered to the political bosses and lost their own identity or the voice to talk the true. They speak 10% truth, 90 % lie when its matter of politics and corporate houses.

Thanking you,

19 September 2016 at 09:56

20 September 2016 at 09:57

"ಸಂವಿಧಾನದ ಪೂರ್ಣ ಪೀಠದ ಮುಂದೆ ತತ್ ಕ್ಷಣವೇ ಮೇಲ್ಮನವಿ ಸಲ್ಲಿಸಲೇಬೇಕು"
---------------------------------------------------------------------------------- ದ್ವಿಸದಸ್ಯ ಸುಪ್ರೀಂ ಕೋರ್ಟ್ ನೀಡಿದ ಪಕ್ಷಪಾತದ ತೀರ್ಪಿನಿಂದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅಲ್ಲದೆ, ಇಡೀ ನಾಗರೀಕ ಜಗತ್ತಿಗೆ ಇದ್ದ ನ್ಯಾಯದ ಒಂದೇ ಒಂದು ವಿಶ್ವಾಸದ ಮತ್ತು ಅನಭಿಷಕ್ತ ನಂಬಿಕೆಯ ಪ್ರಮುಖ ಹೆದ್ದಾರಿಯೇ ಕುಸಿದು ಬಿದ್ದ ಅನುಭವ ಕೇವಲ ಎರಡು ರಾಜ್ಯಗಳ ಜನರಿಗೆ ಅಷ್ಟೇ ಅಲ್ಲ..ದೇಶದ ಎಲ್ಲಾ 120 ಕೋಟಿ ನಾಗರೀಕರಿಗೂ ಭಾರತೀಯರಿಗೂ ಆಗಿದೆ.
ಸದರಿ ದ್ವಿಸದಸ್ಯ ಸುಪ್ರೀಂ ತೀರ್ಪಿನ ವಿರುದ್ಧ ಸಂವಿಧಾನದ ಪೂರ್ಣ ಪೀಠದ ಮುಂದೆ ತತ್ ಕ್ಷಣವೇ ಮೇಲ್ಮನವಿ ಸಲ್ಲಿಸಲೇಬೇಕು. ಅಲ್ಲದೆ ರಾಷ್ಟ್ರಪತಿಯವರಿಗೂ ದ್ವಿಸದಸ್ಯ ನ್ಯಾಯಾಧೀಶರ ಅಸಂವೈಧಾನಿಕ ನಿರ್ಧಾರ ಮತ್ತು ನಿಲುವಿನ ವರ್ತನೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದೂರು ಧಾಖಲಿಸಬೇಕು. ಮಂಡ್ಯ ,ಮೈಸೂರು, ಬೆಂಗಳೂರಿನ ಎಲ್ಲಾ ನಾಗರೀಕರೂ ಪ್ರತಿಯೊಬ್ಬರೂ ಸ್ಥಾನಿಕ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ, ಫಾಸ್ಟ್ ಟ್ರ್ಯಾಕ್ ಕೋರ್ಟ್ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದ್ವಿಸದಸ್ಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧವೇ ಕಾನೂನು ಉಲ್ಲಂಘನೆಯ ವರ್ತನೆ ವಿರುದ್ಧ ಅಂತಾರಾಜ್ಯ ಶಾಂತಿ ಭಂಗ ಮತ್ತು ಹಿಂಸೆ ಹಾಗೂ ಕಾನೂನು ಅತಿಕ್ರಮಣದ ಕಾರಣದ ವಿರುದ್ಧ ಮೊಕದ್ದಮೆ ಹೂಡಬೇಕು. ಯಾವ ಕಾನೂನು ಬಳಸಿಕೊಂಡು ಕಾನೂನು ದುರುಪೊಆಯೋಗ ಮಾಡಿಕೊಂಡಿದ್ದಾರೆಯೋ ಅದೇ ಕಾನೂನು ಬಳಸಿ ದೂರು ಧಾಖಲಿಸಿ ನ್ಯಾಯ ಪಡೆಯಲು ಮುಂದಾಗಲೇಬೇಕು.
ಈಗ ಈ ಆದೇಶವನ್ನು ಅವಲೋಕಿಸಿದರೆ ನ್ಯಾಯ ಸುಪ್ರೀಂನಲ್ಲೂ ಲಯವಾಗುತ್ತಿರುದನ್ನು ಕಣ್ಣಾರೆ ಕಂಡು ನಲುಗುವಂತಾಗಿದೆ. ದೇಶದಲ್ಲಿ ನ್ಯಾಯಾಲಗಳ ಮೇಲಿನ ನಂಬಿಕೆ ಮತ್ತು ವಿಶ್ವಾಸ ಕುಸಿಯುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ. ಇದು ಕೇವಲ ಈ ತೀರ್ಪಿನ ಕುರಿತಾದ ಮಾತಲ್ಲ. ದೇಶದ ನಾಗರೀಕರ ಸರ್ವಾಂಗೀಣ ಹಿತದ ರಕ್ಷಣೆಯ ಒಂದೇ ಒಂದು ದಿಕ್ಕು ಎಂದು ನ್ಯಾಯಾಲಯ ಎಂದುಕೊಂಡವರು ನೆಲದ ಮೇಲೆ ಬಿದ್ದು ಮಣ್ಣು ತೂರಿಕೊಂಡು ಕಣ್ಣುಜ್ಜಿಕೊಳ್ಳುವಂತಾಗಿದೆ.ನ್ಯಾಯಾಲಯದಲ್ಲೇ ನ್ಯಾಯ ನಿರ್ಣಯ ಪಕ್ಷಪಾತನದಿಂದ ಮಾಡಿದರೆ ನಾಗರೀಕರ ಮತ್ತು ದೇಶದ ಹಿತ ಕಾಪಾಡುವವರು ಯಾರು...?
- ಜೆ.ಎಮ್.ರಾಜಶೇಖರ ಸಾಹಿತಿ ಮತ್ತು ಮಾಹಿತಿ ಹಕ್ಕು ತಜ್ಞ ರಾಣೆಬೆನ್ನೂರು ಮೊಬೈಲ್- 9448962082

20 September 2016 at 18:56

" ಅವರ ಮೇಲೆ ಪಕ್ಷಗಾರನಿಗೆ ನಂಬಿಕೆ ಇಲ್ಲವೆಂದು ದೂರು ಮೇಲ್ಮನವಿ ಅಗತ್ಯ ಇದೆ "
----------------------------------------------------------------------- ಯಾವುದೇ ಅಂಗದಲ್ಲಿಯೇ ಆಗಲಿ ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಯಾದಲ್ಲಿ ನ್ಯಾಯಾಧೀಶರ ಮೇಲೆ ಸಹಾ ದೂರು ಸಲ್ಲಿಸಲು ಅವಕಾಶವಿದೆ. ಹೊಣೆಗಾರಿಕೆ ನಿಗದಿ ಮಾಡುವ ಉದ್ದೇಶವನ್ನು ಕೇಂದ್ರ ಕಾನೂನಾಗಿ ಮಾಡಲು ಹೊರಟಾಗ ಒಗ್ಗಟ್ಟಾಗಿ ನ್ಯಾಯಾಂಗ ವಿರೋಧಿಸಿತ್ತು. ಕಾವೇರಿ ಪ್ರಕರಣದಲ್ಲಿ ದ್ವಿ ಸದಸ್ಯ ಪೀಠ ನ್ಯಾಯಾಂಗವನ್ನೇ ಒಂದು ರಾಜ್ಯದ ಪರವಾಗಿ ದುರುಪಯೋಗ ಮಾಡಿಕೊಂಡಾಗ ಖಂಡಿತವಾಗಿಯೂ ಅವರೂ ವಿಚಾರಣೆಗೆ ಒಳಗಾಗಲೇಬೇಕಾಗುತ್ತದೆ. ಹಲವಾರು ಪ್ರಕರಣಗಳಲ್ಲಿ ತಪ್ಪು ಮಾಡಿದವರೇ ಪರಿಹಾರ ಕೊಡಬೇಕು ಎಂದು ಆದೇಶ ಮಾಡಿದ ಸುಪ್ರೀಂ ಆದೇಶಗಳಿವೆ. ನ್ಯಾಯಾಧೀಶರು ತಪ್ಪು ಮಾಡಿದಾಗ ಕೂಡ ಅವರೂ ಸಹಾ ಶಿಕ್ಷೆಗೆ ಅರ್ಹರು. ಸಂವಿಧಾನದ ಪ್ರಕಾರ ಕಾನೂನು ಎಲ್ಲಾರಿಗೂ ಒಂದೇ ತಾನೇ..? ಲೋಕಾಯುಕ್ತ ಮಾಜಿ ನ್ಯಾಯಾಧೀಶರ ವಿರುದ್ಧ ಚಾರ್ಜ್ ಶೀಟ್ ಹಾಕಿಲ್ಲವೇ. ಏಕಪಕ್ಷೀಯ ನಿರ್ಧಾರಗಳನ್ನು ಭಾರಿ ಭಾರಿ ತೆಗೆದುಕೊಂಡ ಧಾಖಲೆಗಳು ಇದ್ದಾಗ ಅದರ ಹಿಂದಿನ ಉದ್ದೇಶವನ್ನು ತಿಳಿಯುವ ಸಲುವಾಗಿ ಉನ್ನತಮಟ್ಟದ ಪಾರದರ್ಶಕ ವ್ಯೆಕ್ತಿತ್ವ ಉಳ್ಳ ಸದಸ್ಯರ ಸಮೀತಿ ರಚಿಸಿ ಸಂಭಂದಿತ ನ್ಯಾಯಾಧೀಶರ ಮೇಲೆ ವಿಚಾರಣೆ ಆರಂಭಿಸಬಹುದು. ಮುಖ್ಯ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿ ಬಹು ಸದಸ್ಯರ ಸಮೀತಿ ಮುಂದೆ ವಿಚಾರಣೆಗೆ ಸರಕಾರ ಬೇಡಿಕೆ ಮುಂದಿಟ್ಟು ಸಮರ್ಥಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ, ರಾಷ್ಟ್ರಪತಿಯವರ ಮುಂದೆ ಸಹಾ ಪಕ್ಷಪಾತ ಧೋರಣೆ ತೋರುವ ನ್ಯಾಯಾಧೀಶರ ಮೇಲೆ ಪ್ರಕರಣ ಧಾಖಲೆ ಮಾಡಬಹುದು.ಅಲ್ಲದೇ ದ್ವಿ ಸದಸ್ಯ ಪೀಠ ಪುನಃ ವಿಚಾರಣೆ ನಡೆಸುವ ದಿನಾಂಕ ತಿಳಿಸಿರುವುದರಿಂದ ದ್ವಿ ಸದಸ್ಯ ಪೀಠದ ಸದಸ್ಯರ ಧೋರಣೆ ಪಕ್ಷಪಾತದಿಂದ ಕೂಡಿದೆ ಎಂದು ಮತ್ತು ಅವರ ಮೇಲೆ ಪಕ್ಷಗಾರನಿಗೆ ನಂಬಿಕೆ ಇಲ್ಲವೆಂದು ಅವರು ನೀಡಿರುವ ತೀರ್ಪುಗಳ ಪುನರ್ ಪರೀಶೀಲನೆಯನ್ನು ಮಾಡಿಸುವ ಗೋಜಿಗೆ ಹೋಗದೆ..ಕಾವೇರಿ ಮೂಲದ ನೀರಿನ ಹಕ್ಕು ಕಾಪಾಡಿಕೊಳ್ಳುವಲ್ಲಿ ಸೂಕ್ಷ್ಮ ಹೆಜ್ಜೆ ಹಾಕಬೇಕಾಗುತ್ತದೆ.ಆದರೆ, ಅವರ ಮೇಲೆ ಪಕ್ಷಗಾರನಿಗೆ ನಂಬಿಕೆ ಇಲ್ಲವೆಂದು ಮೇಲ್ಮನವಿ ಸಲ್ಲಿಸಲು ಸಂವಿಧಾನ ಪೀಠದ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ.
-- ಜೆ.ಎಮ್.ರಾಜಶೇಖರ ಸಾಹತಿ , ಮಾಹಿತಿ ಹಕ್ಕು ತಜ್ಞ ರಾಣೆಬೆನ್ನೂರು 9448962082

21 September 2016 at 06:12

, " ನ್ಯಾಯಾಂಗ ನಿಂದನೆ ಗುಮ್ಮ ಅಷ್ಟೇ ...........".
------------------------------------------------------------------ ------------------------- ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿದ್ರೆ ನ್ಯಾಯಾಂಗ ನಿಂದನೆ ಖಂಡಿತಾ ಆಗುವುದಿಲ್ಲ. ಏಕೆಂದರೆ ಸಂವಿಧಾನದ ಅನುಚ್ಛೇದ 262 ರ ಪ್ರಕಾರ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆಕ್ರಮಣಕಾರಿ ತೀರ್ಪು ಏಕಪಕ್ಷೀಯವಾಗಿ ನೀಡಿರುವುದು ಆ ನ್ಯಾಯಾಲಯಕ್ಕೆ ಗೊತ್ತಿದೆ. ನ್ಯಾಯಾಲಯದ ಅಧಿಕಾರವನ್ನೇ ದುರುಪಯೋಗ ಮಾಡಿಕೊಂಡವರನ್ನು ಪ್ರಶ್ನಿಸಲು ಮುಂದಾದರೆ ನ್ಯಾಯ ಸ್ಥಾನದ ಕಾನೂನು ಆಕ್ರಮಣ ಎದ್ದು ಎದ್ದು ನಿಂತು ಅದೇ ಸಾಕ್ಷಿ ಹೇಳುತ್ತದೆ. ಆದ್ದರಿಂದ, ನ್ಯಾಯಾಂಗ ನಿಂದನೆ ಗುಮ್ಮ ಅಷ್ಟೇ..ಇಲ್ಲದ ನೀರನ್ನು ಬಿಡಲು ಹೇಗೆ ಸಾಧ್ಯ...?
ನ್ಯಾಯಾಂಗದ ಏಕಪಕ್ಷೀಯ ತೀರ್ಪು ನೀಡುವ ನಿರ್ಧಾರದ ಹಿಂದೆ ಅದೇನೋ ಇದೆ. ಅದೇನು..? ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಸಂವಿಧಾನದ ವೇದಿಕೆ ಮೂಲಕ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮತ್ತು ಸಾರ್ವಜನಿಕವಾಗಿ ವಿಚಾರಣೆ ಮಾಡಿ ಪಾರದರ್ಶಕವಾಗಿ ಸತ್ಯ ಬಹಿರಂಗ ಮಾಡಲು ಹೋರಾಟ ಮಾಡಬೇಕು. ಕನ್ನಡ ನಾಡಿನ ನ್ಯಾಯವಾದಿಗಳು ಸ್ವಯಂ ಸಾರ್ವಜನಿಕ ಹಿತಾಸಕ್ತಿ ದೂರು ಧಾಖಲೆ ಮಾಡಬೇಕು. ಎಲ್ಲಿದ್ದೀರಿ ಸ್ವಾಮಿ..?!
ತಕ್ಷಣವೇ, ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ನಾಗರೀಕರ ನಿಯೋಗ ರೈತ ಮುಖಂಡರ ನೇತೃತ್ವದಲ್ಲಿ ಭೇಟಿ ಮಾಡಲೇಬೇಕು. ಪ್ರಧಾನಮಂತ್ರಿಗಳ ಭೇಟಿ ಸರ್ವಪಕ್ಷ ನಿಯೋಗ ಮಾಡಬೇಕು.
-- ಜೆ.ಎಮ್.ರಾಜಶೇಖರ ಸಾಹಿತಿ ಮತ್ತು ಮಾಹಿತಿ ಹಕ್ಕು ತಜ್ಞ ರಾಣೆಬೆನ್ನೂರು....9448962082

24 September 2016 at 06:47

ಪ್ರಿಯ ಸ್ನೇಹಿತರೆ ಹಾವೇರಿ ಜಿಲ್ಲೆಯಿಂದ ಈ ವಾರ ನನಗೆ ವಿಪರೀತ ಫೋನ್ ಕರೆಗಳು ಬಂದಿವೆ. ಮಾಹಿತಿ ಹಕ್ಕು ಸಾಧಕ ಭಾಧಕಗಳು ಕುರಿತು ಹೇಳಿಕೊಡಿ. ಸ್ಪರ್ಧೆ ಇದೆ ಎಂದು.. ಆದ್ದರಿಂದ,ದಿನಾಂಕ 25/09/2016 ರಂದು ನಾಳೆ ಬೆಳಿಗ್ಗೆ 10 ಗಂಟೆಗೆ ತಾವು ನನ್ನ ಕಡೆಯಿಂದ ಫೇಸ್ಬುಕ್ ಮೂಲಕ ಮಾಹಿತಿ ನೀಡುತ್ತಿದ್ದೇನೆ. ಲೈವ್ ಪ್ರಸಾರ ಇರುತ್ತದೆ. ವೀಕ್ಷಿಸಬಹುದು. ಸದ್ರಿ ಲೈವ್ ಯೂ ಟ್ಯೂಬ್ ಮತ್ತು ಟ್ವಿಟ್ಟರ್ನಲ್ಲಿಯೂ ನೇರ ಪ್ರಸಾರ ಇರುತ್ತದೆ.
-- ಜೆ.ಎಮ್ .ರಾಜಶೇಖರ ಮಾಹಿತಿ ಹಕ್ಕು ತರಬೇತುದಾರ 9448962082
ಸಹೋದರ ಸಹೋದರಿಯರೇ..ಮಹತ್ವದ ಮಾಹಿತಿಗಾಗಿ.. ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ ಉಚಿತವಾಗಿ ಯುಟ್ಯೂಬ್ ನಲ್ಲಿ ಚಂದಾದಾರ ಆಗಿರಿ. Dear friends please click link and join me and subscribe
http://www.youtube.com/c/JMRAJASHEKHARA9448962082 ಸದರಿ ಸಂದೇಶವನ್ನು ನಿಮ್ಮ ಮಿತ್ರರಿಗೂ ಹಂಚಿರಿ ಮತ್ತು ದಯವಿಟ್ಟು ಜೆ.ಎಮ್.ರಾಜಶೇಖರ ಚಾನೆಲ್ ಗೆ subscribe ಆಗಲು ತಿಳಿಸಿ...ಸದರಿ ಲೈವ್ ಕಾರ್ಯಕ್ರಮವು ನಂತರದಲ್ಲಿ ಯೂ ಟೂಬ್ ನಲ್ಲಿ ಸದಾ ದೊರೆಯುತ್ತದೆ.

29 September 2016 at 09:34

" ದುಷ್ಟ ಭ್ರಷ್ಟ ನೀಚ ಲುಚ್ಚಾ ತುಚ್ಛ ಪಾಕಿಸ್ತಾನ ಶಿಖಂಡಿತನ ಪ್ರದರ್ಶಿಸಿದೆ."
ಭಾರತೀಯರ ಹೃದಯ ಭಾರತ ಮಾತೆಯ ದೇವಾಲಯ. ಭಾರತವನ್ನು ಅತಿಕ್ರಮಿಸಿ ಭಾರತದ 18 ಯೋಧರನ್ನು ಉಗ್ರರ ಮೂಲಕ ಹತ್ಯೆ ಮಾಡಿಸಿದ ರಣಹೇಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ 150 ಭಾರತೀಯ ಯೋಧರನ್ನು ಇಡೀ ದೇಶ ಅಭಿನಂದಿಸುತ್ತದೆ. 18 ಯೋಧರ ಹತ್ಯೆಯನ್ನು ಇಲಿಯಂತೆ ನುಗ್ಗಿ ಉಗ್ರರ ಮೂಲಕ ಕೊಲ್ಲಿಸಿದಾಕ್ಷಣ ಪಾಕಿಸ್ತಾನ ವೀರ ಮಟ್ಟಿ ಧೀರ ದೇಶ ಅನ್ನಲು ಸಾಧ್ಯವಿಲ್ಲ ಎನ್ನುವುದು ಈಗ ವಿಶ್ವಕ್ಕೆ ಪರಿಚಯ ಆಗಿದೆ. ಪಾಕಿಸ್ತಾನ ತನ್ನ ಕಿಡಿಗೇಡಿ ಮತ್ತು ಲುಚ್ಚಾ ಕೆಲಸವನ್ನು ಮಾಡಿರುವುದು ಇಡೀ ದೇಶದ ಮುಂದೆ ತನ್ನ ಶಿಖಂಡಿತನ
ಪ್ರದರ್ಶಿಸಿದೆ.
ಭಾರತದ ಸಂರಕ್ಷಣೆಗೆ ತನ್ನ ಸಾಮರ್ಥ್ಯ ವೀರತ್ವ ಧೀರತ್ವ ಪೌರುಷ ಸಿಂಹ ಶಕ್ತಿ ಸಾಭೀತು ಮಾಡಿರುವ ಯೋಧರಿಗೆ ಭಾರತೀಯರೆಲ್ಲರ ಅಖಂಡ ಬೆಂಬಲವಿದೆ. ಮೊದಲು ದೇಶ ಉಳಿದದ್ದು ನಂತರ. ದೇಶವನ್ನು ಭಯೋತ್ಪಾದಕತೆ ಬಾಹ್ಯವಾಗಿ ಎದುರಿಸಬೇಕಿದೆ. ಆಂತರಿಕವಾಗಿ ಭ್ರಷ್ಟಾಚಾರ ಎದುರಿಸಿ ನಿಲ್ಲಬೇಕಾಗಿದೆ. ದುಷ್ಟ ಭ್ರಷ್ಟ ನೀಚ ಲುಚ್ಚಾ ತುಚ್ಛತನ ದಿಂದ ವರ್ತಿಸುವವರ ವಿರುದ್ಧ ಇಡೀ ಭಾರತದೇಶ ಗಟ್ಟಿತನದಿಂದ ಒಟ್ಟಾಗಿ ನಿಂತು ದೇಶವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸಮರ್ಥರಾಗಿ ಸಮೃದ್ಧವಾಗಿ ನಿಲ್ಲಬೇಕಾಗಿದೆ. ಮೊದಲು ದೇಶ ಉಳಿದದ್ದೆಲ್ಲ ತೃಣಸಮಾನ.
ಜೆ.ಎಮ್.ರಾಜಶೇಖರ ಸಾಹಿತಿ ಭಾರತೀಯ ನಾಗರೀಕ ರಾಣೇಬೆನ್ನೂರು

30 September 2016 at 02:18

Dear Journalsit,please don't treat karnatak hit supreme court orders,justfie your self that order is respectable or not,we are keep only drinking purpose not for agriculture purpose,but TN govt asking for agriculture wheather its faithfull orders or unfaithfull order,TN demanded for as per Past Ex-Agreement basis,please don't treat karnataka hit supreme orders,supreme court always Hit karnataka problems,or else supreme court judges practicing brib facility from TN govt,please ask change Kaveri river Judge bench & supervisory committee today-itself,then only kaveri river issue will solve other then it will not solve.

30 September 2016 at 02:24

We are requesting Kannada tv channels unable comments online,please provide that facility to the kannadigas in karnataka.

12 October 2016 at 06:10

Nan ge ee jeevana sakaithu.... Nan ge help madokke yaru munde bhartthilla, nan ge yara hathra nan kasta helkondre nan ge nayya siguthe antha gothagtha Ella nan ge dhairya sakagtha Ella.... Sathogona Andre manasu opthilla, bhadukona Andre nayya sigthilla. Ee bhumi mele hudugarade jaya.... Avarinda mosa hoda hudugige save parihara.

24 October 2016 at 07:56

How many flyovers will we keep building. Buses carry 50% of the traveling public. Cars less than 5%. But we want to keep accommodating cars by destroying the city

9 November 2016 at 08:01

ಇಂದು ರಾಣೇಬೆನ್ನೂರು ನಗರದಲ್ಲಿ ಓಡಾಡಿದೆ. ಸಾರಿಗೆ ನಿಲ್ದಾಣ ಹೊರತು ಮಾಡಿ ಬೇರೆಲ್ಲೂ ಹಣ 500 ಮತ್ತು ಸಾವಿರ ರೂಪಾಯಿಗಳು ನಡೆಯಲಿಲ್ಲ. ಮೋರ್ ಮಾಲ್ ನಲ್ಲೂ ಸಹಾ ನಡೆಯಲಿಲ್ಲ. ಅಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಕೇಳುತ್ತಿದ್ದರು. ಬ್ಯಾಂಕ್ ಬಂದ್ ಮತ್ತು ಏ ಟಿ ಎಂ ಬಂದ್ ಎಲ್ಲೆಲ್ಲಿಯೂ ಹಣ ಸಿಗದ ಪರಿಸ್ಥಿತಿ. ಔಷಧ ಅಂಗಡಿಗೆ ಹೋಗಿ 500 ರೂಪಾಯಿ ಕೊಟ್ಟು ಟೂತ್ ಪೇಸ್ಟ್ ಖರೀಧಿಸಿದರೆ ಬದಲು ಚಿಲ್ಲರೆ ಕೊಡಲು ಇಲ್ಲ. ನಾಳೆ ಮತ್ತೊಂದು ದಿನ ಹಣ ಕೊಡಿ..ಎಂದು ಹೇಳಿದರು. ಹೋಟೆಲ್ ನಲ್ಲಿ ಇಡ್ಲಿ ತಿಂದು ಚಹಾ ಕುಡಿದರೂ ಇನ್ನೊಂದು ದಿವಸ ಹಣ ಕೊಡಿ..500 ರೂಪಾಯಿ ಸಹವಾಸ ಬೇಡ ಎಂದರು. ಸ್ವೈಪ್ ಮಿಷಿನ್ ಇದೆ ಕಾರ್ಡ್ ಇದೆಯೇ ಎಂದು ಮುಂದೆ ಕಳಿಸಿದವರೇ ಈ ವ್ಯಾಪಾರಿಗಳು. ಇವರಿಗೆ ತಕ್ಕ ಶಾಸ್ತಿ ಆಗಿದೆ.ಹೀಗೆ ಆಗಬೇಕಾಗಿತ್ತು. ಭ್ರಷ್ಟ ಮೋಸಗಾರರಿಗೆ ಶಿಕ್ಷೆಯೂ ಆಗಬೇಕಾಗಿದೆ.

9 November 2016 at 08:03

ಮಾಸ್ತಿ ಗುಡಿ ಸಿನಿಮಾ ತಂಡ ಇಬ್ಬರು ಖಳ ನಾಯಕರನ್ನು ಆಹುತಿ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ನಾಯಕ ನಟ. ನಿರ್ದೇಶಕರನ್ನೂ ಬಂಧಿಸಬೇಕಾಗಿತ್ತು. ಕೇವಲ ನಿರ್ಮಾಪಕನನ್ನು ಮಾತ್ರ ಬಂಧಿಸಿರುವುದು ಆಶ್ಚರ್ಯ ತಂದಿದೆ. ಸಿನೆಮಾ ವಾಣಿಜ್ಯ ಮಂಡಳಿಯು ಖಳನಟರಿಬ್ಬರ ಕುಟುಂಬ ವರ್ಗಕ್ಕೆ ತಲಾ 2 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ತಕ್ಷಣವೇ ನೀಡಬೇಕು. ಸಾರಾ ಗೋವಿಂದು ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಪರಿಹಾರಕ್ಕೆ ಬೇಡಿಕೆ ಇಡುವುದರ ಮೂಲಕ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ. ಚಿತ್ರ ರಂಗದ ಮಂದಿಗೆ ಸರ್ಕಾರದಲ್ಲಿರುವ ಸಾರ್ವಜನಿಕರ ತೆರಿಗೆ ಹಣ ತಮ್ಮ ಖಜಾನೆ ಎಂದು ತಿಳಿದುಕೊಂಡಂತಿದೆ.ಕೋಟಿಗಟ್ಟಲೆ ಆದಾಯ ಮಾಡಿಕೊಳ್ಳುವುದಕ್ಕೆ ಸಿನೆಮಾ ಬೇಕು...ತಮ್ಮಿಂದ ಆಗುವ ಯಾಯಾವುದೇ ಕ್ರಿಮಿನಲ್ ಅಪರಾಧಗಳಿಗೆ ಸರಕಾರ ಪರಿಹಾರ ಕೊಡಬೇಕು ಎಂದರೆ ಏನರ್ಥ. ಸರಕಾರದ ಪರಿಹಾರ ನಂತರ ..,ಮೊದಲು ಸಿನೆಮಾ ವಾಣಿಜ್ಯ ಮಂಡಳಿ ತಲಾ 2 ಕೋಟಿ ರೂಪಾಯಿಗಳನ್ನು ಇಬ್ಬರೂ ಖಳ ನಾಯಕರ ಕುಟುಂಬಕ್ಕೆ ಕೊಡಲೇಬೇಕು. ನಿಮ್ಮ ಖಜಾನೆಯ ಹಣ ಬಿಚ್ಚಿ ಕೈತುಂಬಾ ಹಣವನ್ನು ಆ ಇಬ್ಬರೂ ಖಳ ನಾಯಕರ ಕುಟುಂಬಕ್ಕೆ ಕೊಡಲು ತಕ್ಷಣವೇ ಮುಂದಾಗಬೇಕು. ನನ್ನ ಈ ಒತ್ತಡ ತಮಗೆ ಇಷ್ಟವಾದರೆ ..ದಯವಿಟ್ಟು ಎಲ್ಲ ಕನ್ನಡಿಗರೂ ದಯವಿಟ್ಟು ಈ ಸಂದೇಶವನ್ನು ಶೇರ್ ಮಾಡಿರಿ.

9 November 2016 at 08:04

ಕೋಟಿಗೊಬ್ಬ ಶ್ರೀಮಂತ. ಒಂದು ದೊಡ್ಡ ಅರಮನೆಯಲ್ಲಿ ವಾಸ ಮಾಡುವ ದೇಶದ್ರೋಹಿ ಮನೆ ಸುತ್ತಾ ಕೋಟಿಗಟ್ಟಲೆ ನಾಗರೀಕರ ಗುಡಿಸಲ ವಾಸ. ಆರ್ಥಿಕವಾಗಿ ಒಂದು ದೊಡ್ಡ ಸಮೂಹವನ್ನೇ ಗುಲಾಮರನ್ನಾಗಿ ಮಾಡಿಕೊಂಡು ಅಟ್ಟಹಾಸದ ಅಟ್ಟಹಾಸ ಮೆರೆಯುತ್ತಿದ್ದ ದುರ್ವಾಸರ ಸರ್ವ ನಾಶ ನಿನ್ನೆಯಷ್ಟೇ ಆರಂಭ ಆಗಿದೆ.
ಕಳ್ಳ ಧನಿಕರ ಮತ್ತು ದೇಶ ದ್ರೋಹಿ ಶ್ರೀಮಂತರ ಹಾಗೂ ದೇಶವನ್ನು ಕಂಗಾಲೆಬ್ಬಿಸಲು ಹೊಂಚು ಹಾಕಿ ಕಳ್ಳ ನೋಟುಗಳ ಭಯೋತ್ಪಾದನೆಯನ್ನು ಹರಡಿದ್ದ ವೈರಿ ದೇಶಕ್ಕೆ ಗದೆ ಏಟು ಕೊಟ್ಟು ಹೆಡಮುರಿಗೆ ಕಟ್ಟಿ ಹಾಕಲಾಗಿದೆ. ಬೆರಳೆಣಿಕೆಯಷ್ಟು ಖದೀಮರನ್ನು ಸದೆ ಬಡಿಯಲು ದೇಶವಾಸಿಗಳು ಈಗ ಸಂಯಮದ ನಡೆ ಹಾಕಲೇ ಬೇಕಾಗಿದೆ.
ಬಾಲ ತುಳಿಯಬಾರದು. ಹೊಡೆಯೋದಾದ್ರೆ ಹೆಡೆ ಹೊಡೆಯಬೇಕು. ಆ ದಿಟ್ಟ ಕೆಲಸವನ್ನು ರಾಷ್ಟ್ರದ ಪ್ರಧಾನಿ ಮೋದಿಜಿ ಅವರು ಎದೆಗಾರಿಕೆಯಿಂದ ಮಾಡಿರುವುದರಿಂದ ಜೈ ಹಿಂದ್ ಎಂದು ಹೇಳಲೇಬೇಕು. ಶ್ರೀ ಸಾಮಾನ್ಯರು ಲಕ್ಷಾಧೀಶರಾಗಬಹುದಾದ ಕಾಲ ಸನ್ನಿಹಿತವಾಗುತ್ತಿದೆ. ಎದ್ದೇಳಿ ಸ್ನೇಹಿತರೆ ಇನ್ನಾದರೂ ಜಾಗೃತರಾಗಿರಿ.
ಎಲ್ಲಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಈಗ ತಮ್ಮ ಆಯ ವ್ಯೆಯ ಪಟ್ಟಿಯನ್ನು ಮಾಹಿತಿ ಹಕ್ಕು ಮೂಲಕ ಬಹಿರಂಗ ಮಾಡಲೇಬೇಕು.

14 November 2016 at 07:23

ಭ್ರಷ್ಟರ ವಿರುದ್ಧ ಕೇಂದ್ರ ಸರಕಾರ ಸಾರಿರುವ ಸಮರ ಬಡವರು.ಕೂಲಿಕಾರರು ಮತ್ತು ಮಧ್ಯಮ ವರ್ಗದ ಜನರಿಗೆ ಹೌದು ತೊಂದರೆಗೆ ಒಳಗಾಗಿದ್ದೇವೆ. ಆದರೆ , ಇಡೀ ದೇಶದ ಜನ ಕಷ್ಟ ಪಡಲು ಸಿದ್ಧವಿದೆ. ಒಂದು ದೊಡ್ಡ ಸಮೂಹ ಕಷ್ಟ ಪಡಲು ಸಿದ್ಧವಿರುವುದರ ಹಿಂದೆ ಕಳ್ಳರು,ದೇಶ ದ್ರೋಹಿಗಳ , ಸಮಾಜ ದ್ರೋಹಿಗಳ ದುರಾಶೆಯ ಕರಾಳ ರಾಕ್ಷಸತ್ವ ನಾಶವಾಗಲಿದೆ. ನಮ್ಮ ಭಾರತ ದೇಶವನ್ನು ಲೂಟಿ ಮಾಡಿ ಆರ್ಥಿಕವಾಗಿ ದರೋಡೆ ಮಾಡಿರುವವರ ಮೇಲೆ ಸಂಕಟದ ನಿದ್ರೆ ಶುರುವಿಟ್ಟುಕೊಂಡಿದೆ. ಅಂಥವರ ಮೇಲೆ ಆರ್ಥಿಕ ನಾಶದ ಯುದ್ಧ ಆಗಲೇಬೇಕು. ದೇಶದ ರಕ್ಷಣೆಗೆ , ದೇಶವಾಸಿಗಳ ಆರ್ಥಿಕ ಸಂಕಟ ನಿವಾರಣೆಯಾಗಿ ಆರ್ಥಿಕ ಸಮಾನತೆ ದೊರೆಯುವವರೆಗೆ ದೇಶ ದ್ರೋಹಿ ಕಳ್ಳ ಕಾಕರ ಕಾಳ ಧನಿಕರ ಮತ್ತು ಖದೀಮರ ಮೇಲೆ ಕಾನೂನಿನ ಶಿಕ್ಷೆ ವಿಧಿಸಲೇಬೇಕು. ಅಲ್ಲಿಯವರೆಗೂ ದೇಶದ ನಾಗರೀಕರ ತಾಳ್ಮೆ ಕೇಂದ್ರಕ್ಕೆ ಅಗತ್ಯವಿದೆ.

Post a Comment

Support : Creating Website | Johny Template | Mas Template
Copyright © 2011. LIVEStreamTV - All Rights Reserved
Template Created by Creating Website Published by Mas Template
Proudly powered by Blogger